*ನೈಟ್ರೋಜನ್ (ಸಾರಜನಕ) ಅಂದ್ರೆ ಯುರಿಯಾ ಹಾಕದೆ ಬೆಳೆ ಬೆಳಿಯೂದು* 👇
👉ವಾತಾವರಣದಲ್ಲಿಯೇ 78% *ಸಾರಜನಕ* ಇರುತ್ತೆ ಅಂತ ನಿಮಗೆಲ್ಲ ಗೊತ್ತೇ ಇದೆ...!!
👉ದ್ವಿದಳ ಧಾನ್ಯದ ಬೆಳೆಗಳು, ವಾತಾವರಣದ ಸಾರಜನಕವನ್ನು ಪಡೆದು ತನ್ನ ಬೇರುಗಳಲ್ಲಿ ಸ್ಥಿರೀಕರಿಸಿಕೊಂಡು ಬೆಳೆಯುತ್ತವೆ, ಜೊತೆಗೆ ಮಿಕ್ಕಿದ್ದನ್ನು ಹಾಗೇ ಇಟ್ಟುಕೊಳ್ಳುತ್ತದೆ, ಅಕಸ್ಮಾತ್ ಪಕ್ಕದಲ್ಲಿ ಯಾವುದಾದರೂ ಸಸ್ಯಕ್ಕೆ ಸಾರಜನಕ ಅವಶ್ಯವಿದ್ದರೆ ತನ್ನಲ್ಲಿರುವುದನ್ನು ಕೊಡುತ್ತದೆ, ಇದು ಪ್ರಕೃತಿಯ ಅದ್ಭುತ ಸೃಷ್ಟಿ.
👉 ಇನ್ನು ಕೆಲವು ಏಕದಳ ಬೆಳೆಗಳು, *ಜೋಳ, ಮುಸುಕಿನ ಜೋಳ, ಸಜ್ಜೆ, ಇವುಗಳಿಗೆ ಸಾರಜನಕ ವಾತಾವರಣದಿಂದ ಹೀರಿಕೊಳ್ಳುವ ಶಕ್ತಿ ಇಲ್ಲಾ....
👉 ಈಗ ನಾವು ಮಾಡಬೇಕಾದುದೇನೆಂದರೆ,
ದ್ವಿದಳ ಧಾನ್ಯದ ಬೆಳೆ ಹೊರತುಪಡಿಸಿ ಬೇರೆ ಯಾವುದೇ ಬೆಳೆ ಬೆಳೆಯುವಾಗ ಕಡ್ಡಾಯವಾಗಿ ದ್ವಿದಳ ಧಾನ್ಯದ ಬೀಜಗಳನ್ನು ಬಳಸಬೇಕು *(ಉದ್ದು ಅಥವಾ ಅಲಸಂದಿ)* ಅಷ್ಟೇ...!!
ಅಂದರೆ
*ಒಂದು ಎಕರೆ ಸಜ್ಜೆ ಹಾಕುವಾಗ ಎರಡು ಕೇಜಿ ಅಲಸಂದಿ ಅಥವಾ ಉದ್ದಿನ ಬೀಜ ಬಿತ್ತನೆ ಮಾಡಿದರೆ ಸಾಕು, ನೀವು ಆ ಹೊಲಕ್ಕೆ ಯೂರಿಯಾ ಗೊಬ್ಬರ ಹಾಕುವ ಅಗತ್ಯವಿಲ್ಲ.*
ಹಾಗೆಯೇ *ಹತ್ತಿಯ ಬೀಜ* ಹಾಕುವಾಗ ಎರಡು ಹತ್ತಿ ಗಿಡದ ನಡುವೆ ಒಂದು ಅಲಸಂದೆ ಅಥವಾ ಉದ್ದಿನ ಬೀಜ ಹಾಕಿ,
*ಮೆಣಸಿನಕಾಯಿ, ಬೆಂಡೆಕಾಯಿ, ಬದನೆ, ಟೊಮಾಟೊ ಮುಂತಾದ ತರಕಾರಿ ಬೆಳೆಯುವಾಗಲೂ ಹೀಗೆ ದ್ವಿದಳ ಧಾನ್ಯದ ಬೀಜ ಹಾಕಬೇಕು.
*ಯಾವುದೇ ಹಣ್ಣಿನ ಮರದ ಸಮೀಪ ಯಾವಾಗಲೂ ಅಲಸಂದೆ, ಉದ್ದು, ಬೀನ್ಸ್, ಕಡಲೆ, ಚೆಂಡು ಹೂವಿನ ಗಿಡ ಇರಬೇಕು.
*ಬಾಳೆಯ ಕಂದು ನಾಟಿ ಮಾಡುವಾಗ ಅದರ ಸಮೀಪ ನಾಲ್ಕೈದು ದ್ವಿದಳ ಧಾನ್ಯದ ಬೀಜ ಹಾಗೂ ಚೆಂಡು ಹೂವಿನ ಸಸಿ ನಾಟಿ ಮಾಡಬೇಕು.
*ಹೀಗೆ ಮಾಡುವುದರಿಂದ ನೀವು ಒಂದು ಕಾಳು ಕೂಡ ಯೂರಿಯಾ ಗೊಬ್ಬರ ಹಾಕದೇ ಬೆಳೆ ತಗೆಯಬಹುದು....!!*

No comments:
Post a Comment